Sunday, November 20, 2011

ಭಾವಸಿಂಚನ - ಕವಿಗಳಲ್ಲದವರ ಕವನಗಳು

ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.

ದಿನಾಂಕ: ೨೬/೧೧/೨೦೧೧, ಶನಿವಾರ
ಸಮಯ: ಸಂಜೆ ೬ ಗಂಟೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

12 comments:

Badarinath Palavalli said...

ಖಂಡಿತ ಬಂದೇ ಬರುತ್ತೇನೆ ಸಾರ್.

prabhamani nagaraja said...

ಅಭಿನ೦ದನೆಗಳು ಮ೦ಜುನಾಥ್ ರವರೆ , ಪ್ರದೀಪ್ ರಾವ್ ರವರ ಬ್ಲಾಗ್ ನಲ್ಲಿ ನೋಡಿದ್ದೆ. ಸಮಾರ೦ಭಕ್ಕೆ ಶುಭ ಹಾರೈಕೆಗಳು.

V.R.BHAT said...

'ಭಾವ ಸಿಂಚನ’ ಎಂಬುದು ಮೊದಲಾಗಿ ನಾನು ನನ್ನ ಭಾವಗೀತೆಗಳ [ಪ್ರಕಟಪೂರ್ವ ಸ್ಥಿತಿಯಲ್ಲಿರುವ]ಸಂಕಲನಕ್ಕೆ ಕೊಟ್ಟ ಹೆಸರು, ಅದನ್ನೇ 3k ಬಳಗದ ಕಲಾವಿದರು ಬಳಸಿದ್ದು ಸ್ವಲ್ಪ ಬೇಸರವಾಯ್ತು. ಮೊದಲೇ ನನ್ನ ಬರಹಳನೇಕವನ್ನು ಕಳೆದುಕೊಂಡು ನೋವಿತ್ತು, ಆ ನಂತರ ಬರೆಯುವುದನ್ನೇ ನಿಲ್ಲಿಸಿ ಮತ್ತೆ ಬ್ಲಾಗ್ ಆರಂಬಿಸಿದ್ದೆ. ಈಗ ನಾನು ಹೆಸರನ್ನೂ ಬದಲಿಸಬೇಕಾಗಿ ಬಂತು. ತಕರಾರೇನಿಲ್ಲ, ಈ ಬಗ್ಗೆ ನಿಮಗೆ ತಿಳಿದಿರಲಿ ಎಂದಷ್ಟೇ ಹೀಗೆ ಬರೆದೆ, ಕಾರ್ಯಕ್ರಮ ಸಾಂಗವಾಗಲಿ-ಅನುಕೂಲವಾದರೆ ಖಂಡಿತ ಬರುತ್ತೇನೆ

sunaath said...

ಸಮಾರಂಭಕ್ಕೆ ಶುಭಾಶಯಗಳು.

Manjunatha Kollegala said...

ಹಾರೈಸಿದ ಎಲ್ಲರಿಗೂ ಧನ್ಯವಾದ.

ಭಟ್ಟರೇ, ನಿಮ್ಮ ’ಮಗು’ವಿನ ಹೆಸರನ್ನು ಬೇರಾರೋ ಇಟ್ಟುಬಿಟ್ಟದ್ದು ಕೇಳಿ ನನಗೂ ಪಿಚ್ಚೆನಿಸಿತು :) ಇರಲಿ ಇದರಲ್ಲಿ ನನ್ನ ಕೈಯೇನೂ ಇಲ್ಲ. ನಾನು ಈ ಕಾರ್ಯಕ್ರಮದಲ್ಲಿ ಅತಿಥಿಯಷ್ಟೇ (ಮತ್ತಿಬ್ಬರು ಗಣ್ಯ ಅತಿಥಿಗಳೊಂದಿಗೆ).

ಹೆಸರಿನ ಸಮಸ್ಯೆಯನ್ನು ತಾವು ಮೇಲ್ಕಾಣಿಸಿದ ಆರ್ಕುಟ್ ಸಮುದಾಯದ ಮುಂದಿಡಬಹುದೆನಿಸುತ್ತದೆ.

Ashok.V.Shetty, Kodlady said...

Bhatre,

Nimma Bhavageetegala sangrahakke ee hesaru iduva vichara namagyarigu gottirlilla...gottiddare naavu bere hesarannu ayke maadta idvi....Kshamisi...

Unknown said...

Namaskara sir,hegidiri,tumba dina aitu matanadi.sadhya vadare 26 randu bheti maduttene.karyakramakke shubhashayagalu.

Manjunatha Kollegala said...

ಧನ್ಯವಾದ ಪಾರ್ಥ. ಹೌದಲ್ಲ, contact ಬಿಟ್ಟೇಹೋದಂತಿದೆ. ಒಮ್ಮೆ ಭೇಟಿಯಾಗೋಣ ಬೆಂಗಳೂರಲ್ಲಿ.

bilimugilu said...

Congrats Manju :-)
Naavu barabahuda?

Manjunatha Kollegala said...

ಬಿಳಿಮುಗಿಲು ಅವರೇ, now this is a million dollar question. ದಯವಿಟ್ಟು ನಿಮ್ಮ ಕಾರ್ಯಕಾರೀ ಸಮಿತಿಯೊಡನೆ ಚರ್ಚಿಸಿ ನನಗೆ ತಿಳಿಸಿ, ನಾನೂ ಬರಬಹುದಾ ಎಂದು :) :)

bilimugilu said...

;-) witty... sir neevu ee kaaryakramada haagu 3Kge aaneya bhala iddante!

ಜಯಂತ ಬಾಬು said...

tumba oLLeya initiative saar.. kaviraj nanna PU class mate ..nanna paravagi avanige wishes tiLisi .. :)