ಪ್ರತಿ ವರ್ಷದಂತೆಯೇ ಈ ವರ್ಷವೂ ಗಣೇಶನ ಹಬ್ಬಕ್ಕಾಗಿ ಗಣೇಶನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿದ್ದೆ. ಅದರ ಕೆಲವು ಚಿತ್ರಗಳು ಇಲ್ಲಿವೆ. ಈ ವರ್ಷ ಇಡೀ ಚಟುವಟಿಕೆಯ ವಿಡಿಯೋ ಕೂಡ ಮಾಡಿರುವೆ, ಅದನ್ನು ಸಧ್ಯದಲ್ಲೇ ಪೋಸ್ಟ್ ಮಾಡುತ್ತೇನೆ.
ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಂದಿನಂತೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.
ನನ್ನ ಇತರ ಬ್ಲಾಗುಗಳು
ಶೀರ್ಷಿಕೆಗಳು
- ೦೧. ಒಳಹೋಗುವ ಮುನ್ನ ಒಂದು ನಿಮಿಷ... (1)
- ೦೨. ಕವನಗಳು (32)
- ೦೩. ಅನುವಾದಿತ (12)
- ೦೪. ಹನಿ-ಮಿನಿ; ಚೂರು-ಚುಟುಕ (5)
- ೦೫. ಕೆಲವು ವಚನಗಳು (4)
- ೦೬. ಪ್ರಚಲಿತ (14)
- ೦೭. ಲಹರಿ (15)
- ೦೮. ಭಾಷೆ (16)
- ೦೯. ಪ್ರವಾಸ (2)
- ೧೦. ಚುಚ್ಚಿದ್ದು - ಕಚ್ಚಿದ್ದು (9)
- ೧೧. ವಿಚಾರ (4)
- ೧೨. ನಾಟಕ/ಮಾತು-ಕತೆ/ಪ್ರಹಸನ... (1)
- ೧೩. ವ್ಯಕ್ತಿಗಳು (6)
- ೧೪. ಅರ್ಥಚಿಂತನೆ (2)
- ೧೫. ಪುಸ್ತಕ (2)
- ೧೬. ಕಾವ್ಯದ ಕುಣಿತ (ಪ್ರಾಸ ಛಂದಸ್ಸು ಇತ್ಯಾದಿ) (3)
- ೧೭ ಪಾಕ (2)
- ೧೮ ಸಂಗೀತರಚನೆಗಳು (3)
- ೧೯. ಭಾರತೀಯಕಾವ್ಯಮೀಮಾಂಸೆ (1)
- ೨೦. ಹಬ್ಬ-ಹರಿದಿನ (1)
- ೯೮. ಇತ್ಯಾದಿ... (6)
- ೯೯. ಇತರ ಬ್ಲಾಗ್ ಬರಹ ಸೇರ್ಪಡೆಗಳು (6)
Tuesday, September 6, 2011
Subscribe to:
Post Comments (Atom)
6 comments:
ಮನೆಯಲ್ಲೇ ಗಣೇಶನನ್ನು ಮಾಡುವ ಸಂಭ್ರಮ ಬಹಳ ಖುಷಿ ಕೊಡುವ ವಿಚಾರ. ಬಾಲ್ಯದಲ್ಲಿ ನಾನು ಹಳ್ಳಿ ಮನೆಯಲ್ಲಿ ಗಣೇಶ ಮಾಡುತ್ತಿದ್ದ ನೆನಪು.
ಚಿತ್ರಗಳು ಚೆನ್ನಾಗಿವೆ. ವಿಡಿಯೋ ಬೇಗ ಜೊತೆಯಾಗಿಸಿ.
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli
ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.
Thanks Raghu.
Thanks Badarinath. Glad to know you have similar memories too. ಅದರ ಚಿತ್ರಗಳೇನಾದರು ಇದ್ದರೆ ಬ್ಲಾಗಿನಲ್ಲಿ ಹಾಕಿ
ಮಂಜುನಾಥ ಅವರೇ, ನನ್ನ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆಗಳಿಗಾಗಿ ಧನ್ಯವಾದ. ನಿಮ್ಮ ಗಣಪತಿ ಮೂರ್ತಿ ನೋಡಲು ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ. ಆದರೆ ಚಿತ್ರಗಳನ್ನು ನೋಡಲಾಗಿತ್ತಿಲ್ಲ. ಕಾರಣವೇನಿರಬಹುದು!
ಶೀಲಾ
ಶೀಲಾ ಅವರೇ, ಈ ಮಧ್ಯೆ ಪಿಕಾಸಾದ ಲಿಂಕ್ ಬದಲಾಗಿತ್ತು. ಈಗ ಇದನ್ನು ಸರಿಪಡಿಸಿರುವೆ. ನೀವು ಮತ್ತೆ ಪ್ರಯತ್ನಿಸಬಹುದು. ಅಥವಾ ನೇರವಾಗಿ ಈ ಕೆಳಗಿನ ಲಿಂಕನ್ನು ಪ್ರಯತ್ನಿಸಿ.
https://picasaweb.google.com/115932169871837685701/Ganesha2011?authkey=Gv1sRgCO7s3I2Eu6-Y6gE
ವಂದನೆಗಳು
ನಿಮ್ಮ ಗಣೇಶನ ವಿಗ್ರಹ ಬಹಳ ಚೆನ್ನಾಗಿದೆ. ನಿಮ್ಮ ಮೂರ್ತಿಯೇ ನನ್ನ ಮುಂದಿನ ಕೃತಿಗೆ ಸ್ಫೂರ್ತಿ!
ಸೂಕ್ಷ್ಮ ಕುಸುರಿ ಕೆಲಸಗಳೂ ಸೊಗಸಾಗಿವೆ!
ಸವಿನೀರ್, ತನಿವಣ್,
ತಂಬೆಲರೀವಳೇ...
ನಿಮ್ಮ ಸಿರಿಕಂಠದಲ್ಲಿ ಕೇಳುವ ಕಾತರ ... ತಾಯೇ ಬಾಗುವೇ ...
Post a Comment