tag:blogger.com,1999:blog-2037979210344114254.post5878068624124343891..comments2024-01-17T18:35:45.394+05:30Comments on ನನ್ನ ಬರಹಗಳು: ಗಣೇಶ ೨೦೧೧Manjunatha Kollegalahttp://www.blogger.com/profile/06597757236883289208noreply@blogger.comBlogger6125tag:blogger.com,1999:blog-2037979210344114254.post-4470680929122762782023-08-15T15:18:11.313+05:302023-08-15T15:18:11.313+05:30ಸವಿನೀರ್, ತನಿವಣ್,
ತಂಬೆಲರೀವಳೇ...
ನಿಮ್ಮ ಸಿರಿಕಂಠದಲ್ಲಿ ...ಸವಿನೀರ್, ತನಿವಣ್,
ತಂಬೆಲರೀವಳೇ...
ನಿಮ್ಮ ಸಿರಿಕಂಠದಲ್ಲಿ ಕೇಳುವ ಕಾತರ ... ತಾಯೇ ಬಾಗುವೇ ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2037979210344114254.post-30697716173609470352011-11-23T22:24:40.272+05:302011-11-23T22:24:40.272+05:30ನಿಮ್ಮ ಗಣೇಶನ ವಿಗ್ರಹ ಬಹಳ ಚೆನ್ನಾಗಿದೆ. ನಿಮ್ಮ ಮೂರ್ತಿಯೇ ...ನಿಮ್ಮ ಗಣೇಶನ ವಿಗ್ರಹ ಬಹಳ ಚೆನ್ನಾಗಿದೆ. ನಿಮ್ಮ ಮೂರ್ತಿಯೇ ನನ್ನ ಮುಂದಿನ ಕೃತಿಗೆ ಸ್ಫೂರ್ತಿ!

ಸೂಕ್ಷ್ಮ ಕುಸುರಿ ಕೆಲಸಗಳೂ ಸೊಗಸಾಗಿವೆ!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-2037979210344114254.post-76637982747000301662011-11-23T22:00:57.103+05:302011-11-23T22:00:57.103+05:30ಶೀಲಾ ಅವರೇ, ಈ ಮಧ್ಯೆ ಪಿಕಾಸಾದ ಲಿಂಕ್ ಬದಲಾಗಿತ್ತು. ಈಗ ಇ...ಶೀಲಾ ಅವರೇ, ಈ ಮಧ್ಯೆ ಪಿಕಾಸಾದ ಲಿಂಕ್ ಬದಲಾಗಿತ್ತು. ಈಗ ಇದನ್ನು ಸರಿಪಡಿಸಿರುವೆ. ನೀವು ಮತ್ತೆ ಪ್ರಯತ್ನಿಸಬಹುದು. ಅಥವಾ ನೇರವಾಗಿ ಈ ಕೆಳಗಿನ ಲಿಂಕನ್ನು ಪ್ರಯತ್ನಿಸಿ.

https://picasaweb.google.com/115932169871837685701/Ganesha2011?authkey=Gv1sRgCO7s3I2Eu6-Y6gE

ವಂದನೆಗಳುManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-60406957309620988062011-11-23T21:56:35.202+05:302011-11-23T21:56:35.202+05:30ಮಂಜುನಾಥ ಅವರೇ, ನನ್ನ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆಗಳಿಗಾ...ಮಂಜುನಾಥ ಅವರೇ, ನನ್ನ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆಗಳಿಗಾಗಿ ಧನ್ಯವಾದ. ನಿಮ್ಮ ಗಣಪತಿ ಮೂರ್ತಿ ನೋಡಲು ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ. ಆದರೆ ಚಿತ್ರಗಳನ್ನು ನೋಡಲಾಗಿತ್ತಿಲ್ಲ. ಕಾರಣವೇನಿರಬಹುದು!
ಶೀಲಾSheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-2037979210344114254.post-5767410406182373572011-09-07T19:12:08.508+05:302011-09-07T19:12:08.508+05:30Thanks Raghu.
Thanks Badarinath. Glad to know you...Thanks Raghu.
Thanks Badarinath. Glad to know you have similar memories too. ಅದರ ಚಿತ್ರಗಳೇನಾದರು ಇದ್ದರೆ ಬ್ಲಾಗಿನಲ್ಲಿ ಹಾಕಿManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-77759758981627829702011-09-07T18:51:28.622+05:302011-09-07T18:51:28.622+05:30ಮನೆಯಲ್ಲೇ ಗಣೇಶನನ್ನು ಮಾಡುವ ಸಂಭ್ರಮ ಬಹಳ ಖುಷಿ ಕೊಡುವ ವಿಚ...ಮನೆಯಲ್ಲೇ ಗಣೇಶನನ್ನು ಮಾಡುವ ಸಂಭ್ರಮ ಬಹಳ ಖುಷಿ ಕೊಡುವ ವಿಚಾರ. ಬಾಲ್ಯದಲ್ಲಿ ನಾನು ಹಳ್ಳಿ ಮನೆಯಲ್ಲಿ ಗಣೇಶ ಮಾಡುತ್ತಿದ್ದ ನೆನಪು.

ಚಿತ್ರಗಳು ಚೆನ್ನಾಗಿವೆ. ವಿಡಿಯೋ ಬೇಗ ಜೊತೆಯಾಗಿಸಿ.
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.Badarinath Palavallihttps://www.blogger.com/profile/06134535730447920619noreply@blogger.com