tag:blogger.com,1999:blog-2037979210344114254.post8358472736607168931..comments2024-01-17T18:35:45.394+05:30Comments on ನನ್ನ ಬರಹಗಳು: ಅರಿವಿನ ದಾರಿManjunatha Kollegalahttp://www.blogger.com/profile/06597757236883289208noreply@blogger.comBlogger20125tag:blogger.com,1999:blog-2037979210344114254.post-27972621033462452752018-05-12T09:26:17.313+05:302018-05-12T09:26:17.313+05:30ನಾನು ಓದುತ್ತಿರುವ ಮೊದಲ ಬರಹ. ತುಂಬಾ ಚೆನ್ನಾಗಿ ಮೂಡಿಬಂದಿದ...ನಾನು ಓದುತ್ತಿರುವ ಮೊದಲ ಬರಹ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳುAnonymoushttps://www.blogger.com/profile/14461293203797817064noreply@blogger.comtag:blogger.com,1999:blog-2037979210344114254.post-18146811984350850612016-06-10T11:55:50.566+05:302016-06-10T11:55:50.566+05:30ಪ್ರವಚನಂ ಅನ್ನುವುದೇ ಮೂಲರೂಪ. ಈ "ಅಂ" ಬಂದಾಗ &...ಪ್ರವಚನಂ ಅನ್ನುವುದೇ ಮೂಲರೂಪ. ಈ "ಅಂ" ಬಂದಾಗ "ಗ್ಂ" ಆಗುವುದು ವೇದಗಳಲ್ಲಿ ಸಾಮಾನ್ಯ. ಏಕೆ ಹೀಗೆ ಎಂದು ಗೊತ್ತಿಲ್ಲ. ಪದಪಾಠ ಮಾಡುವಾಗ ಪ್ರವಚನಂ ಎಂದೇ ಹೇಳಿಕೊಡುತ್ತಾರೆ.nannavishwahttps://www.blogger.com/profile/07506022176252727266noreply@blogger.comtag:blogger.com,1999:blog-2037979210344114254.post-67599199535776173802016-02-27T19:46:11.987+05:302016-02-27T19:46:11.987+05:30" ಇಲ್ಲಿ short cuts, ಗೈಡು, ಟ್ಯುಟೋರಿಲ್ಲುಗಳಿಲ್ಲ,..." ಇಲ್ಲಿ short cuts, ಗೈಡು, ಟ್ಯುಟೋರಿಲ್ಲುಗಳಿಲ್ಲ, "100% results guaranteed" ಅನ್ನುವ ಬೋರ್ಡುಗಳಿಲ್ಲ, ಸೀಟು, ಡೊನೇಶನ್ನು ವ್ಯವಹಾರಗಳಿಲ್ಲ; ಇಲ್ಲಿ ಗುರು ರಾಜಕೀಯಮಾಡುವುದಿಲ್ಲ (ಕೈಚಾಚಿದರೆ ಅದು ಆಶೀರ್ವದಿಸುವುದಕ್ಕಷ್ಟೇ), ಶಿಷ್ಯ strike ಮಾಡುವುದಿಲ್ಲ, ಅಪ್ಪ-ಅಮ್ಮಂದಿರು ಗುರುಗಳನ್ನು ಜಬರಿಸುವುದೂ ಇಲ್ಲ! "

ಈ ಸಾಲುಗಳು ಈಗ ಇನ್ನೂ ಹೆಚ್ಚು ಪ್ರಸ್ತುತವಾಗಿವೆ. Niranjananoreply@blogger.comtag:blogger.com,1999:blog-2037979210344114254.post-79894009560026924862016-02-23T15:42:47.666+05:302016-02-23T15:42:47.666+05:30ಉತ್ತಮ ನಿರೂಪಣೆ. ಮುಂದುವರೆಯಲಿ.ಉತ್ತಮ ನಿರೂಪಣೆ. ಮುಂದುವರೆಯಲಿ.Dinamanihttps://www.blogger.com/profile/09998447095803361869noreply@blogger.comtag:blogger.com,1999:blog-2037979210344114254.post-61794927303947310752016-02-23T13:13:53.907+05:302016-02-23T13:13:53.907+05:30ಉತ್ತಮಲೇಖನಉತ್ತಮಲೇಖನparijatahttps://www.blogger.com/profile/17766691048085485541noreply@blogger.comtag:blogger.com,1999:blog-2037979210344114254.post-82203987727650122252011-05-18T21:00:52.518+05:302011-05-18T21:00:52.518+05:30Thanks Sameer & Vishu,
I am glad that you lik...Thanks Sameer & Vishu,

I am glad that you liked it. Keep visitingManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-48912867981331859422011-05-15T21:38:51.515+05:302011-05-15T21:38:51.515+05:30@manju avare: tumbA chennagi bardideera. dhanyavaa...@manju avare: tumbA chennagi bardideera. dhanyavaadagaLu :-).
VishuAnonymousnoreply@blogger.comtag:blogger.com,1999:blog-2037979210344114254.post-49249298147286204002011-05-15T10:53:28.375+05:302011-05-15T10:53:28.375+05:30very nicely written Manju !As a teacher myself (an...very nicely written Manju !As a teacher myself (and a continuous student throughout my life) I can appreciate the value of your article.. very good !Dr.Samir Kagalkarhttps://www.blogger.com/profile/10874787267048813117noreply@blogger.comtag:blogger.com,1999:blog-2037979210344114254.post-47330955612116317172011-05-12T18:33:51.744+05:302011-05-12T18:33:51.744+05:30Arun, isn't it? I bet; those were The days. ...Arun, isn't it? I bet; those were The days. We discussed so many things; we discovered even so called "dry" spiritual discussions could be colourful and intensively interesting. I miss the bygone years.

Keep in touch.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-8353439793592040072011-05-12T18:27:47.969+05:302011-05-12T18:27:47.969+05:30@ Nostalgia,
"and thinking continues" w...@ Nostalgia,

"and thinking continues" well said, I agree with you fully on this.

Thanks that you liked this write-up. Keep visiting.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-55075209661333188352011-05-12T18:25:42.973+05:302011-05-12T18:25:42.973+05:30Manju,
I remeber you explaining this to me long b...Manju,

I remeber you explaining this to me long back in a colourful way :). Please keep writing.

ArunArun ಅರುಣ್https://www.blogger.com/profile/18344275746027219300noreply@blogger.comtag:blogger.com,1999:blog-2037979210344114254.post-16604403862828389132011-05-12T18:25:42.974+05:302011-05-12T18:25:42.974+05:30ನೀವು ಹೇಳಿದ್ದಷ್ಟೂ ಹಳಗನ್ನಡದ ಬಳಕೆ (ಹೞಗನ್ನಡದ ಬೞಕೆ?), ಆ...ನೀವು ಹೇಳಿದ್ದಷ್ಟೂ ಹಳಗನ್ನಡದ ಬಳಕೆ (ಹೞಗನ್ನಡದ ಬೞಕೆ?), ಆದರೆ ಮೊದಲಿದ್ದ ಱ ೞ ಗಳು ಈಗಾಗಲೇ ಕನ್ನಡ ಬರಿಗೆಮಾಲೆಯಿಂದ ಮರೆಯಾಗಿಬಿಟ್ಟಿರುವುದರಿಂದ ಈ ಸೊಲ್ಲುಗಳನ್ನು ಯಾರೂ ಯಾರಿಗೂ ಹೇಳಿಕೊಡುತ್ತಲೂ ಇಲ್ಲ, ನಮ್ಮ ದುರದೃಷ್ಟ. ಕಾರಣಗಳೇನೇ ಇರಲಿ ಇವು ಈಗಾಗಲೇ ಬಳಕೆಯಲ್ಲಿ ಬಂದುಬಿಟ್ಟಿರುವುದರಿಂದ, ಹೆಚ್ಚಾಗಿ ಇವು ಸಾಧಿತ ಪದಗಳಲ್ಲದೇ ಬೇರಿನ ಪದಗಳೇ ಆಗಿರುವುದರಿಂದ ಅದು "ತಪ್ಪು" ಎಂದು ಎನ್ನಿಸದು. ಬಳಕೆಯ ಬಲದಿಂದ ಇದೂ ಸರಿಯೇ, ಮೂಲರೂಪ ಎಂಬ ಕಾರಣದಿಂದ ಅದೂ ಸರಿಯೇ. ಆದ್ದರಿಂದ ನೀವು ಹೇಳುವುದು ಮೂಲರೂಪವೆಂಬ ಕಾರಣಕ್ಕೆ ಖಂಡಿತಾ ಒಪ್ಪುತ್ತೇನೆ, ಮತ್ತು ಎಲ್ಲರೂ ಅದನ್ನೇ ಬಳಸುವಂತೆ ಆಗಲಿ. ಒಮ್ಮೆ ಬಳಕೆಯಲ್ಲಿ ಬಂದರೆ, ಬರಹದಲ್ಲಿ ಉಪಯೋಗಿಸಲು ಸುಲಭ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-54331365843923333232011-05-12T18:18:55.662+05:302011-05-12T18:18:55.662+05:30ಧನ್ಯವಾದ ಸುನಾಥರೇ, ಬ್ರಹ್ಮಜಿಜ್ಞಾಸೆ ನನ್ನ ಪಾಲಿಗೆ ತುಸು ಹ...ಧನ್ಯವಾದ ಸುನಾಥರೇ, ಬ್ರಹ್ಮಜಿಜ್ಞಾಸೆ ನನ್ನ ಪಾಲಿಗೆ ತುಸು ಹೆಚ್ಚು; ಹೆಚ್ಚೆಂದರೆ ಇದು ತಪೋಜಿಜ್ಞಾಸೆ ಅನ್ನಬಹುದು :)Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-73837030530192062892011-05-12T18:17:12.257+05:302011-05-12T18:17:12.257+05:30ಸೀತಾರಾಮು, ಧನ್ಯವಾದ, ಬರುತ್ತಿರಿಸೀತಾರಾಮು, ಧನ್ಯವಾದ, ಬರುತ್ತಿರಿManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-32014298031235700812011-05-12T18:17:12.258+05:302011-05-12T18:17:12.258+05:30Thanks ಸುಬ್ರಹ್ಮಣ್ಯ... ಹೌದು ಅದು ಶೀಕ್ಷಾವಲ್ಲಿಯದೇ ಸಾಲು...Thanks ಸುಬ್ರಹ್ಮಣ್ಯ... ಹೌದು ಅದು ಶೀಕ್ಷಾವಲ್ಲಿಯದೇ ಸಾಲುಗಳು.

ಪ್ರವಚನಗ್ಂ, ಅರ್ಥದಲ್ಲಿ ಪ್ರವಚನಂ ತಾನೆ? ನಿಜಹೇಳಬೇಕೆಂದರೆ ಅವೆರಡರ ವ್ಯತ್ಯಾಸ ನನಗಿನ್ನೂ ಅರ್ಥವಾಗಿಲ್ಲ. ತಿದ್ದುಪಡಿಗೆ ಧನ್ಯವಾದಗಳು. ತಿದ್ದಿದ್ದೇನೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-48419551425671544222011-05-12T12:34:08.798+05:302011-05-12T12:34:08.798+05:30hi
this is an excellent writing and your efforts t...hi
this is an excellent writing and your efforts to bring kumaravyasa here is outstanding.
Even though I dont agree with any of the thought process of Upanishads, I would love to read them. I want to study why they have come up with such logic........... and thinking continues.Shashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-2037979210344114254.post-53696682282883837882011-05-12T09:04:17.776+05:302011-05-12T09:04:17.776+05:30ಅರಿವಿನ ದಾರಿಯಲ್ಲ
ಅಱಿವಿನ ದಾರಿಅರಿವಿನ ದಾರಿಯಲ್ಲ

ಅಱಿವಿನ ದಾರಿAnonymoushttps://www.blogger.com/profile/16747390973721421567noreply@blogger.comtag:blogger.com,1999:blog-2037979210344114254.post-76795355045333341942011-05-11T22:42:36.330+05:302011-05-11T22:42:36.330+05:30ಬ್ರಹ್ಮಜಿಜ್ಞಾಸೆಗಾಗಿ ಧನ್ಯವಾದಗಳು.ಬ್ರಹ್ಮಜಿಜ್ಞಾಸೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2037979210344114254.post-4798066835984609532011-05-11T18:15:10.295+05:302011-05-11T18:15:10.295+05:30uttam lekhanauttam lekhanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2037979210344114254.post-92077736575952475382011-05-11T15:09:50.205+05:302011-05-11T15:09:50.205+05:30ಉಪನಿಷತ್ತಿನ ಬ್ರಹ್ಮಜಿಜ್ಞಾಸೆಯಿಂದ ಆರಂಭಿಸಿ
ಅನ್ನಂ ಬ್ರಹ್...ಉಪನಿಷತ್ತಿನ ಬ್ರಹ್ಮಜಿಜ್ಞಾಸೆಯಿಂದ ಆರಂಭಿಸಿ
ಅನ್ನಂ ಬ್ರಹ್ಮೇತಿ ಪರಿಜ್ಞಾನಮ್
ಪ್ರಾಣೋ ಬ್ರಹ್ಮೇತಿ ಪರಿಜ್ಞಾನಮ್
ಮನೋ ಬ್ರಹ್ಮೇತಿ ಪರಿಜ್ಞಾನಮ್
ವಿಜ್ಞಾನಂ ಬ್ರಹ್ಮೇತಿ ಪರಿಜ್ಞಾನಮ್
ಆನಂದೋ ಬ್ರಹ್ಮೇತಿ ಪರಿಜ್ಞಾನಮ್
ಎನ್ನುವವರೆಗೆ ರುಚಿಕಟ್ಟಾಗಿ ಬರೆದು ವಾಸ್ತವದ ಚಿತ್ರಣದ ಜೊತೆ ತಳುಕು ಹಾಕಿ ಉಣಬಡಿಸಿದ್ದೀರಿ.

ಶೇಕಡಾ ೧೦೦ ಫಲಿತಾಂಶ ಗ್ಯಾರಂಟಿ ಎನ್ನುವುದು ಇಂದಿನ ಡೊನೇಶನ್ ಮೇಲೆ ಆಧಾರಿತವಾಗಿರುವುದಂತೂ ಸತ್ಯ. ನಚಿಕೇತ, ಶ್ವೇತಕೇತು ಗಳಂತಹ ವಿದ್ಯಾರ್ಥಿಗಳಾಗಲೀ, ಭೃಗು ಜೈವಲಿ ಗಳಂತಹ ಜ್ಞಾನಿಗಳನ್ನಾಗಲೀ ಇಂದು ಕಾಣಬಯಸುಸುದೇ ಹಾಸ್ಯಾಸ್ಪದ ಸಂಗತಿಯಾಗುತ್ತದೆ.

correction:

ಕೊನೆಯ ಸಾಲು ತೈತ್ತಿರೀಯ ಉಪನಿಷತ್ತಿನ ಶೀಕ್ಷಾವಲ್ಲಿಯ ಸಂಹಿತೋಪಸಾನದ್ದು. ಹೀಗೆ ಇರಬೇಕಲ್ಲವೇ ?

"ಆಚಾರ್ಯಃ ಪೂರ್ವ ರೂಪಮ್, ಅಂತೇ ವಾಸ್ಯುತ್ತರ ರೂಪಮ್, ವಿದ್ಯಾ ಸಂಧಿಃ, ಪ್ರವಚನಗ್ಂ ಸಂಧಾನಮ್ "

(ಯಜುರ್ವೇದ)Subrahmanyahttps://www.blogger.com/profile/03752989563162877894noreply@blogger.com