tag:blogger.com,1999:blog-2037979210344114254.post5991129994782496927..comments2024-01-17T18:35:45.394+05:30Comments on ನನ್ನ ಬರಹಗಳು: ಹೀಗೇ...Manjunatha Kollegalahttp://www.blogger.com/profile/06597757236883289208noreply@blogger.comBlogger8125tag:blogger.com,1999:blog-2037979210344114254.post-59828869081672416262007-07-16T10:18:00.000+05:302007-07-16T10:18:00.000+05:30@ ಜಯಂತ್,ಕಳಚದಿದ್ದಕ್ಕೆ?@ ಜಯಂತ್,
ಕಳಚದಿದ್ದಕ್ಕೆ?Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-63776961024366766732007-07-16T06:32:00.000+05:302007-07-16T06:32:00.000+05:30ಬಂದಿಯ ಬಂಧನ ಕಳಚಿದ್ದಕ್ಕೋ ..."ಹೀಗೆ" :)ಬಂದಿಯ ಬಂಧನ ಕಳಚಿದ್ದಕ್ಕೋ ..."ಹೀಗೆ" :)ಜಯಂತ ಬಾಬುhttps://www.blogger.com/profile/15977380750744922763noreply@blogger.comtag:blogger.com,1999:blog-2037979210344114254.post-70435177256283895762007-07-15T23:37:00.000+05:302007-07-15T23:37:00.000+05:30Thanks Indira, for your comment. Impending nothin...Thanks Indira, for your comment. Impending nothing? hmm... maybe :)Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-79438620471470793282007-07-15T21:49:00.000+05:302007-07-15T21:49:00.000+05:30:) Awesome poetry!A sense of impending nothing :):) Awesome poetry!
A sense of impending nothing :)loophttps://www.blogger.com/profile/12666478756209475438noreply@blogger.comtag:blogger.com,1999:blog-2037979210344114254.post-75040719273034717032007-07-15T03:22:00.000+05:302007-07-15T03:22:00.000+05:30ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದ ಸುಶೀಲ್. keep comingನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದ ಸುಶೀಲ್. keep comingManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-88425156294118762082007-07-11T23:25:00.000+05:302007-07-11T23:25:00.000+05:30ಓದ್ತಾನೆ ಇದೀನಿ ಈ ಕವನವನ್ನ!ಪ್ರತಿಯೊಂದು ಬಾರಿ ಓದಿದಾಗಲೂ ಬ...ಓದ್ತಾನೆ ಇದೀನಿ ಈ ಕವನವನ್ನ!
ಪ್ರತಿಯೊಂದು ಬಾರಿ ಓದಿದಾಗಲೂ ಬದುಕಿನ ಖಾಲಿತನದ ಆಳ ಮತ್ತಷ್ಟು ಆಳವಾಗಿ ಗೋಚರಿಸುತ್ತಿದೆ! ಅದ್ಭುತ ಪದಪ್ರಯೋಗ-ವಿಂಗಡನೆ.
'ನಿಜಸ್ಥಿತಿಗೆ ಹಿಡಿದ ಚೌಕಟ್ಟಿಲ್ಲದ ಕನ್ನಡಿಯಂತಿರುವ ಸ್ತಬ್ಧಚಿತ್ರ' ನಿಮ್ಮ ಈ ಕವನ!Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-2037979210344114254.post-86404575539321120502007-07-11T00:37:00.000+05:302007-07-11T00:37:00.000+05:30ವಿಮರ್ಶೆಗೆ ಧನ್ಯವಾದ, ಶ್ರೀಕಾಂತ್. ಸಂಗೀತಕ್ಕೂ ಈ ಕವನಕ್ಕೂ...ವಿಮರ್ಶೆಗೆ ಧನ್ಯವಾದ, ಶ್ರೀಕಾಂತ್. ಸಂಗೀತಕ್ಕೂ ಈ ಕವನಕ್ಕೂ ಅಂಥಾ ಯಾವ ಸಂಬಂಧವೂ ಇದ್ದಂತಿಲ್ಲ, infact, ಇದರ ವಸ್ತು ಬದುಕಿನ ಅಸಾಂಗತ್ಯ.

ಅಂದಹಾಗೆ, ಒಂದು ವಿಷಯ. "ಕಲ್ಪನೆಯ ಕುರುಡಾನೆ" ಮೂಲತಃ ನನ್ನದಲ್ಲ, ಕವಿ ಚಂದ್ರಕಾಂತ ಕುಸನೂರರದು. ಕವನದ flowನಲ್ಲಿ ಇದು ಸಹಜವಾಗಿ ಬಂತು, ಬಳಸಿದೆ. ಆದರೆ, ಕುಸನೂರರ ಕವನದಲ್ಲಿ ಇದು ಬೇರೆಯೇ ಅರ್ಥದಲ್ಲಿ ಬಂದಿದೆ, ಹಾಗಾಗಿ ಪದ ಒಂದೇ ಆದರೂ ಅದರ ಪರಿಕಲ್ಪನೆ ಬೇರೆಯೇ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-59410444573762916402007-07-10T03:38:00.000+05:302007-07-10T03:38:00.000+05:30ಮತ್ತೊಂದು ಉತ್ತಮ ಕವನ. ಕೆ.ಎಸ್.ಮಂಜುನಾಥ್ ಅವರ ಇನ್ನಿತರ ಕವ...ಮತ್ತೊಂದು ಉತ್ತಮ ಕವನ. ಕೆ.ಎಸ್.ಮಂಜುನಾಥ್ ಅವರ ಇನ್ನಿತರ ಕವನಗಳಲ್ಲಿ ಕಾಣಬಹುದಾದ charateristic pathos and expression of desperation, ಈ ಕವನದಲ್ಲಿಯೂ ಸಹ ಏದ್ದು ಕಾಣುತ್ತಿದೆ.

'ನೀನು' ಕವನ ಬರೆದಾಗ ಕಾಕತಾಲೀಯವಾಗಿ ಕೇಳುತ್ತಿದ್ದ ಕೃತಿ 'ಗಮನಶ್ರಮ' ರಾಗದಲ್ಲಿ ಇದ್ದಹಾಗೆ, ಈ ಕವನ ರಚಿಸಿಸುವಾಗ 'ಕದನ ಕುತೂಹಲ' ರಾಗ ಆಲಿಸುತ್ತಿದ್ದಿರೇನು?

'ಬಯಲ ಬಂದೀಖಾನೆ' --- ಆಹಾ !!! ಬಹಳವಾಗಿ ರುಚಿಸಿದ oxymoronical expression.

'ರಕ್ಕಸ ಗಡಿ-
ಯಾರ;' --- ಎಂದು ಪದ ಬಿಡಿಸುವಾಗ 'Devil's limit' ಅನ್ನುವ ಭಾವ ನಿಮ್ಮ ಮನದಲ್ಲಿ ಇದ್ದಿತೆ? ಗಡಿಯಾರವನ್ನು ಸಮಯೋಚಿತವಾಗಿ ಬಿಡಿಸಿದ್ದೀರ ಇಲ್ಲಿ.

ಅಂತ್ಯದಲ್ಲಿ 'ಕಲ್ಪನೆಯ ಕುರುಡಾನೆ' ಮತ್ತು ಪ್ರಥಮಾರ್ಧದಲ್ಲಿ 'ಮಧುರ ಮದ' ಎಂದು ಪೋಣಿಸುವಾಗ ಸಾಮ್ಯವನ್ನು ಕಲ್ಪಿಸುವ idea ಬಹಳ natural ಆಗಿ ಮೂಡಿ ಬಂದಿದೆ.

ಕವನದ ಶೀರ್ಷಿಕೆ 'ಹೀಗೇ' ಯಾಕೆ ಎಂಬುದು ತಿಳಿಯಲಿಲ್ಲ. ಇನ್ನೂ effective ಆಗಿ ಇರುವ title ಕೊಡಬಹುದಿತ್ತೇನೋ.Anonymousnoreply@blogger.com