tag:blogger.com,1999:blog-2037979210344114254.post3390276746888159360..comments2024-01-17T18:35:45.394+05:30Comments on ನನ್ನ ಬರಹಗಳು: ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದುManjunatha Kollegalahttp://www.blogger.com/profile/06597757236883289208noreply@blogger.comBlogger8125tag:blogger.com,1999:blog-2037979210344114254.post-25673539820572591222014-01-21T14:13:59.130+05:302014-01-21T14:13:59.130+05:30ಧನ್ಯವಾದಗಳು ಸರ್ ನಿಮ್ಮ ಬ್ಲಾಗ್ ಓದುವುದೇ ಒಂದು ಖುಷಿ. ಅಂತ...ಧನ್ಯವಾದಗಳು ಸರ್ ನಿಮ್ಮ ಬ್ಲಾಗ್ ಓದುವುದೇ ಒಂದು ಖುಷಿ. ಅಂತಹದರಲ್ಲಿ ಕುಮಾರವ್ಯಾಸರಿಗೆ ಅರ್ಪಣೆ ಮಾಡಿದ ಕವನ ಸುಂದರವಾಗಿದೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2037979210344114254.post-15646425519948743792014-01-17T14:55:56.889+05:302014-01-17T14:55:56.889+05:30ಧನ್ಯವಾದ ಬದರೀ ಮತ್ತು ಸುಬ್ರಹ್ಮಣ್ಯ. ನೀವು ಈ ಬ್ಲಾಗನ್ನು ...ಧನ್ಯವಾದ ಬದರೀ ಮತ್ತು ಸುಬ್ರಹ್ಮಣ್ಯ. ನೀವು ಈ ಬ್ಲಾಗನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ನನಗೆ ಮತ್ತೆ ಹಿಂದಿರುಗಲು ಪ್ರೇರಕ
Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-85995105718987584702014-01-15T19:54:12.340+05:302014-01-15T19:54:12.340+05:30ಛಮ್ದೋಬದ್ದವಾದ ಕಾವ್ಯದ ಮೂಲಕ ಹಿಂದಿರುಗಿದ್ದೀರಿ. ಮತ್ತೆ ಮತ...ಛಮ್ದೋಬದ್ದವಾದ ಕಾವ್ಯದ ಮೂಲಕ ಹಿಂದಿರುಗಿದ್ದೀರಿ. ಮತ್ತೆ ಮತ್ತೆ ಬರುತ್ತಿರಿ :)Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-2037979210344114254.post-10812045093482061652014-01-15T14:19:48.556+05:302014-01-15T14:19:48.556+05:30'ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು'
ಎನ...'ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು'
ಎನ್ನುತ ಕುಮಾರವ್ಯಾಸ ಜಯಂತಿ ಸುಸಂದರ್ಭದಲ್ಲಿ ತಾವು ಪ್ರಸ್ತುತಪಡಿಸಿರುವ ಈ ಕೃತಿ ನಮಗೆ ಸಂಗ್ರಹಯೋಗ್ಯ.

ಹೀಗಾದರೂ ತಾವು ಬ್ಲಾಗಿಗೆ ಹಿಂದಿರುಗಿದ್ದು ನನಗೆ ಖುಷಿಕೊಟ್ಟಿತು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2037979210344114254.post-999734377884966172014-01-14T23:54:31.992+05:302014-01-14T23:54:31.992+05:30ಧನ್ಯವಾದ ಈಶ್ವರಭಟ್ಟರೇ. ಕಾವ್ಯವೊಂದನ್ನು ಬರೆಯಲು ಸಾಧ್ಯವಾ...ಧನ್ಯವಾದ ಈಶ್ವರಭಟ್ಟರೇ. ಕಾವ್ಯವೊಂದನ್ನು ಬರೆಯಲು ಸಾಧ್ಯವಾದರೆ ಬಹಳ ಸಂತೋಷವೇ. ಅದಕ್ಕೆ ನಿಮ್ಮ ಮಲ್ಲಿಗೆ ಕವನಗಳ ಘಮ ದಕ್ಕುವುದಾದರೆ ಏಕಾಗಬಾರದು. ಸಂಕ್ರಾಂತಿಯ ಶುಭಾಶಯಗಳು ನಿಮಗೂ ಕೂಡ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-21383968895484592002014-01-14T23:52:37.849+05:302014-01-14T23:52:37.849+05:30ಧನ್ಯವಾದ ಸುನಾಥರೇ. ಇದರಲ್ಲಿ ಮೊದಲ ಮೂರು ನಮ್ಮ ಗದುಗಿನ ಭಾ...ಧನ್ಯವಾದ ಸುನಾಥರೇ. ಇದರಲ್ಲಿ ಮೊದಲ ಮೂರು ನಮ್ಮ ಗದುಗಿನ ಭಾರತದ ಯೋಜನೆಯ ಸಂದರ್ಭದಲ್ಲಿ ರಚಿಸಿದ್ದು. ಕೊನೆಯ ಎರಡು "ನಾರಣ"ನೆಂಬ ಆದಿಪ್ರಾಸವುಳ್ಳದ್ದು ಕಳೆದ ವರ್ಷ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ "ಪದ್ಯಪಾನ"ಕ್ಕಾಗಿ ಬರೆದದ್ದು. ಸಾಂದರ್ಭಿಕವಾಗಿ ಇಲ್ಲಿ ಹಂಚಿಕೊಂಡೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-82917716317511711652014-01-14T21:29:05.175+05:302014-01-14T21:29:05.175+05:30ಅತ್ಯಂತ ಸುಂದರವಾಗಿದೆ ರಚನೆ ಗುರುಗಳೆ. ಒಂದು ಕಾವ್ಯವನ್ನು ಯ...ಅತ್ಯಂತ ಸುಂದರವಾಗಿದೆ ರಚನೆ ಗುರುಗಳೆ. ಒಂದು ಕಾವ್ಯವನ್ನು ಯಾಕೆ ಬರೆಯಬಾರದು ನೀವು? ಸಂಕ್ರಾಂತಿ ಶುಭಾಶಯಗಳು.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-2037979210344114254.post-11514638398206398352014-01-14T21:08:44.702+05:302014-01-14T21:08:44.702+05:30ಕುಮಾರವ್ಯಾಸ ಜಯಂತಿಗೆ ನಿಮ್ಮ ಭಾಮಿನೀಕುಸುಮಾಂಜಲಿಯು ನಿಜವಾದ...ಕುಮಾರವ್ಯಾಸ ಜಯಂತಿಗೆ ನಿಮ್ಮ ಭಾಮಿನೀಕುಸುಮಾಂಜಲಿಯು ನಿಜವಾದ ಅರ್ಪಣೆಯಾಗಿದೆ. ಇದು ಸಂತೋಷದ ಸಂಗತಿ.sunaathhttps://www.blogger.com/profile/13386371953472087631noreply@blogger.com