tag:blogger.com,1999:blog-2037979210344114254.post1630996289349244834..comments2024-01-17T18:35:45.394+05:30Comments on ನನ್ನ ಬರಹಗಳು: ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 3: ಮಾತ್ರೆ-ಗಣ (ಮುಂದುವರೆದಿದೆ)Manjunatha Kollegalahttp://www.blogger.com/profile/06597757236883289208noreply@blogger.comBlogger11125tag:blogger.com,1999:blog-2037979210344114254.post-61595869702134389692012-11-02T13:46:58.543+05:302012-11-02T13:46:58.543+05:30ಎಷ್ಟು ಸರಳವಾಗಿ ವಿವರಿಸಿದ್ದೀರಿ! ಧನ್ಯವಾದಗಳು!ಎಷ್ಟು ಸರಳವಾಗಿ ವಿವರಿಸಿದ್ದೀರಿ! ಧನ್ಯವಾದಗಳು!kanasuhttps://www.blogger.com/profile/03329222350127592677noreply@blogger.comtag:blogger.com,1999:blog-2037979210344114254.post-43860483260277693702012-02-20T16:17:11.424+05:302012-02-20T16:17:11.424+05:30ಮನೆ ಕೆಲ್ಸಕ್ಕೆ ಸಮಯಾಭಾವ ಸರ್.
ತಡವಾಯಿತು,ಕ್ಷಮಿಸಿ
ಸರಿಯೇ ...ಮನೆ ಕೆಲ್ಸಕ್ಕೆ ಸಮಯಾಭಾವ ಸರ್.
ತಡವಾಯಿತು,ಕ್ಷಮಿಸಿ
ಸರಿಯೇ ತಿಳಿಸಿ

ಇಂದು ಶಿವರಾತ್ರಿ ಉಪವಾಸ
ಥರಾವರಿ ತಿಂಡಿಗಿಲ್ಲ ಮೋಸ
ಆಟ್ವಾಡಿ ಸಿನ್ಮ ನೋಡ್ಕಂಡು,
ಸಕಲ ಜನ ಜಾಗರಣೆ ಮಾಡಿ,
ಹೇಗಿದೆ ಆ ಪಶುಪತಿ ಮೋಡಿ ?

ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-2037979210344114254.post-53972843565938189162012-02-15T16:02:58.931+05:302012-02-15T16:02:58.931+05:30ಎಲ್ಲಿ ಮರೆತೆ ಹೇಗೆ ಮರೆತೆ ಇಂಥದೊಂದು ಲೇಖನ?
ಈಗ ನೋಡಿದೆ ಇಲ...ಎಲ್ಲಿ ಮರೆತೆ ಹೇಗೆ ಮರೆತೆ ಇಂಥದೊಂದು ಲೇಖನ?
ಈಗ ನೋಡಿದೆ ಇಲ್ಲಿ ನೋಡಿದೆ ಚೆಂದದೊಂದು ಲೇಖನ!

"ನೀವು ಬರೆದದ್ದು ನಿಮಗೇ ತಾಳ ಹಾಕಿಕೊಂಡು ಓದಲು ಆಗುವಂತಿರಬೇಕು.ಲಯ ಮನದಲ್ಲಿ ಮೂದಬೇಕೆ ವಿನಃ ಲೆಕ್ಕದಲ್ಲಿ ಅಲ್ಲ.."
ಎಷ್ಟು ಸರಿ ಅಲ್ವ? ನಾನಂತೂ ಕವಿತೆ ಗೀಚುವಾಗಲಲ್ಲೆಲ್ಲ ಈ ಫಾರ್ಮುಲಾ ಉಪಯೋಗಿಸುತ್ತಲೇ ಇರುತ್ತೇನೆ. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-2037979210344114254.post-10825071611093765772012-02-13T13:04:45.565+05:302012-02-13T13:04:45.565+05:30ಪಾಠ ಚೆನ್ನಾಗಿದೆ ಮಾಸ್ತರೆ. ಹಿಡಿತಕ್ಕೆ ಸಿಗೋವರೆವಿಗೂ ಯತ್ನ...ಪಾಠ ಚೆನ್ನಾಗಿದೆ ಮಾಸ್ತರೆ. ಹಿಡಿತಕ್ಕೆ ಸಿಗೋವರೆವಿಗೂ ಯತ್ನಿಸಿ ನಂತರ ಬರೆಯುತ್ತೇನೆ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-2037979210344114254.post-88190226624207852252012-02-12T02:09:43.127+05:302012-02-12T02:09:43.127+05:30ಧನ್ಯವಾದ ಪ್ರಭಾಮಣಿಯವರೆಧನ್ಯವಾದ ಪ್ರಭಾಮಣಿಯವರೆManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-31017642242521400262012-02-08T19:31:29.395+05:302012-02-08T19:31:29.395+05:30`ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ...`ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.' ಸತ್ಯವಾದ ಮಾತು! ನನ್ನ ಬ್ಲಾಗ್ ಗೆ ಬನ್ನಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-2037979210344114254.post-11384778699180473132012-02-03T23:25:26.820+05:302012-02-03T23:25:26.820+05:30@ ಚುಕ್ಕಿಚಿತ್ತಾರ
ಆಹ, ಸೊಗಸಾದ ಚತುರ್ ಮಾತ್ರಾ ಚೌಪದಿ. ಕ...@ ಚುಕ್ಕಿಚಿತ್ತಾರ

ಆಹ, ಸೊಗಸಾದ ಚತುರ್ ಮಾತ್ರಾ ಚೌಪದಿ. ಕಾಲೇಜು ಬಿಟ್ಟು ಈ ಒಂದನೆಯ ತರಗತಿಗೇನು ಬಂದಿರಿ ?

ಸರಸರ ಬರೆಯುತ ನಾಲ್ಕರ ಗಣದೊಳ್
ಮೆರೆದಿರಿ ಕವಿತಾ ಪ್ರೌಢಿಮೆಯ
ಮರೆಯುತ ಮೇಲಿನ ತರಗತಿಗಳ ನೀವ್
ಸೊರಗುವಿರೇಕೊಂದನೆ ಕ್ಲಾಸೊಳ್

:)Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-32374009908801547812012-02-03T23:03:10.780+05:302012-02-03T23:03:10.780+05:30ಧನ್ಯವಾದ ಬದರಿ ಹಾಗೂ ಸುನಾಥರಿಗೆಧನ್ಯವಾದ ಬದರಿ ಹಾಗೂ ಸುನಾಥರಿಗೆManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-67778260303273696602012-02-03T20:07:13.166+05:302012-02-03T20:07:13.166+05:30ಹಿ೦ದಿನ ಸಾಲಲೆ ಕುಳಿತರು ನಾವು
ಮನೆಪಾಠವನು ಮರೆತಿಲ್ಲ..
ಬ...ಹಿ೦ದಿನ ಸಾಲಲೆ ಕುಳಿತರು ನಾವು
ಮನೆಪಾಠವನು ಮರೆತಿಲ್ಲ..
ಬಳಪದ ಕಡ್ಡಿಯು ಕಳೆದೇ ಹೋಯ್ತು..
ಬರೆಯಲು ಮನೆಯಲಿ ನೆಟ್ಟಿಲ್ಲ..[net]

ರಸ್ತೆ ಅಗೆಯುವವರ ಕಾರ್ಯಕ್ರಮದಲ್ಲಿ ನಮ್ಮನೆ ನೆಟ್ ಹಾಳಾಗಿ ಹೋಗಿತ್ತು.. ಅನೇಕ ದಿನಗಳ ನ೦ತರ ಬ್ಲಾಗ್ ಓದುತ್ತಿದ್ದೇನೆ.. ಉತ್ತಮ ಪಾಠದೊ೦ದಿಗೆ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-2037979210344114254.post-50763477877257011062012-02-01T15:41:44.901+05:302012-02-01T15:41:44.901+05:30ಪಾಠ ತುಂಬ ಚೆನ್ನಾಗಿದೆ!ಪಾಠ ತುಂಬ ಚೆನ್ನಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2037979210344114254.post-5984889848555378842012-02-01T06:30:16.207+05:302012-02-01T06:30:16.207+05:30ವ್ಯಾಕರಣದ ಮುಂದುವರೆದ ಭಾಗ ಮಾಹಿತಿ ಪೂರ್ಣ ಪಠ್ಯವಾಗಿದೆ.
...ವ್ಯಾಕರಣದ ಮುಂದುವರೆದ ಭಾಗ ಮಾಹಿತಿ ಪೂರ್ಣ ಪಠ್ಯವಾಗಿದೆ.

ನೀವು ಉದಾಹರಿಸಿದಂತೆ ಇಂದೇ ಈ ಲೇಖನವನ್ನು ಪ್ರಿಂಟ್ ಔಟ್ ತೆಗೆದುಕೊಂಡು ನಾನೂ ಪ್ರಯತ್ನಿಸುತ್ತೇನೆ.

ಧನ್ಯವಾದಗಳು.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.com